March 16, 2019
– ಮಿಲಿಟರಿ ವಿನ್ಯಾಸದ ಉಡುಗೆಗೆ ಬೇಡಿಕೆ – ಜಾಕೆಟ್,ಟೋಪಿಗಳಲ್ಲೂ ಮಿಲಿಟರಿ ಪ್ರಿಂಟ್ ಫ್ಯಾಶನ್ ಲೋಕವೇ ಹಾಗೆ, ಅದೊಂದು ಕಲರ್ ಫುಲ್ ಪ್ರಪಂಚ. ಹೊಸ ಹೊಸ ವಿನ್ಯಾಸಗಳಿರುವ ಉಡುಪುಗಳು, ಉಡುಗೆ ತೊಡುಗೆಯಲ್ಲಿ ನಾವೀನ್ಯತೆ ಪ್ರತಿ ದಿನವೂ ವ್ಯತ್ಯಾಸಗೊಳ್ಳುತ್ತಲೇ ಇರುತ್ತವೆ. ಇವೆಲ್ಲವುಗಳಿಂದ ನಾವು ಹೊಸ ಫ್ಯಾಶನ್ ಗೆ ಅಪ್ ಡೇಟ್ ಆಗಬೇಕೆಂದು ಬಯಸುವುದು ಸಹಜ. ಅದರಲ್ಲೂ ಹದಿಹರೆಯದ ಯುವಕ,ಯುವತಿಯರಿಗೆ […]