February 14, 2019

16 ಬಾರಿ ಸರ್ಜರಿಗೊಳಗಾದರೂ ಛಲ ಬಿಡದ ಛಲಗಾರ

– ನೋವಿನ ಮಧ್ಯೆಯೂ ಈಜಿ ಗೆದ್ದ ನಿರಂಜನ – ದಿ ರೀನಾ ಡಿಸೋಜ ಶೋದಲ್ಲಿ ಸಾಧಕನ ಮಾತು ಸಾಧನೆಗೆ ಛಲವೇ ಬಲ. ದೃಢ ಮನಸ್ಸಿದ್ದವನಿಗೆ ಕಲ್ಲು ಮುಳ್ಳಿನ ಹಾದಿಯೂ ಸುಗಮವಾಗಿರುತ್ತದೆ. ನೋವು ನಲಿವುಗಳ ಮಧ್ಯೆ ಮಿಂದೆದ್ದ ಈ ಯುವಕನ ಕಥೆಯೇ ಸ್ಪೂರ್ತಿದಾಯಕ. ಆ ಯುವಕ ಇನ್ಯಾರು ಅಲ್ಲ. ಅಂತರಾಷ್ಟ್ರೀಯ ಪ್ಯಾರಾ ಈಜು ಪಟು , ಹತ್ತು […]
February 12, 2019

ನೋವಿನಲ್ಲೂ ಪದಕ ಗೆದ್ದ ಸತೀಶ್ ಶಿವಲಿಂಗಮ್

-ರೀನಾ ಡಿಸೋಜಾ ಶೋ ದಲ್ಲಿ ಚಿನ್ನದ ಹುಡುಗನ ಮಾತು -ಆತ್ಮವಿಶ್ವಾಸವೇ ಸಾಧನೆಗೆ ಪ್ರೇರಣೆ ತನಗೆ ನೋವಿದ್ದರೂ ನೋವನ್ನು ನುಂಗಿ ದೇಶಕ್ಕೆ ಪದಕ ತಂದು ಕೊಟ್ಟರು. ಕಾಮನ್ ವೆಲ್ತ್ ಕೂಟದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಕಳೆದು ಕೊಂಡರೂ ಸಾಧಿಸುವಲ್ಲಿ ಯಶಸ್ವಿಯಾದರು. ಅವರೇ ನಮ್ಮ ದೇಶದ ತಮಿಳ್ನಾಡು ರಾಜ್ಯದ ಸತೀಶ್ ಶಿವಲಿಂಗಮ್. ವೇಟ್ ಲಿಫ್ಟಿಂಗ್ ನಲ್ಲಿ ಅಮೋಘ […]
February 10, 2019

ಹಳೆ ಫ್ಯಾಶನ್ ಏಕೆ ? ಹೊಸತನ್ನು ಟ್ರೈ ಮಾಡಿ …

ಹೊಸ ವರುಷ ಬಂದೇ ಬಿಟ್ಟಿತು. ದಿನಗಳು,ವರುಷಗಳು ಉರುಳುತ್ತಿದ್ದಂತೆ ಫ್ಯಾಶನ್ ಕೂಡ ಬದಲಾಗುತ್ತಲೇ ಇರುತ್ತದೆ. ಹೊಸತನ ಚಿಗುರೊಡೆಯುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಗೆ ಎಲ್ಲಿಲ್ಲದ ಬೇಡಿಕೆ. ಉಡುಪು,ಆಭರಣ,ಪಾದರಕ್ಷೆ,ಬ್ಯಾಗ್ ಇವೆಲ್ಲದರ ವಿನ್ಯಾಸಗಳು ಬೇರೆ ಬೇರೆ ಶೈಲಿಯಲ್ಲಿ ಇಂದು ಮಾರುಕಟ್ಟೆಗೆ ದಾಪುಗಾಲು ಇಡುತ್ತಿವೆ. ಯಾವುದೇ ಸಭೆ,ಸಮಾರಂಭಗಳಿಗೆ ಹೋದಾಗ ನಾವು ಉಡುವ ಬಟ್ಟೆಗಳು ನಮ್ಮ ಲುಕ್ ಅನ್ನೇ ಬದಲಾಯಿಸುತ್ತವೆ. ಹೇರ್ […]
February 8, 2019

ರೀನಾ ಡಿಸೋಜಾ ಶೋದಲ್ಲಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್

-ಆಟೋ ರಾಜನ ಮಗನ ಕ್ರಿಕೆಟ್ ಜರ್ನಿಯ ಕುರಿತಂತೆ ಚಿಟ್ ಚಾಟ್ -ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಅಚ್ಚರಿಯ ಸಂಗತಿ ಬಿಚ್ಚಿಟ್ಟ ವೇಗಿ ಸಿನಿಮಾ ತಾರೆಯರ ಮಕ್ಕಳು ನಟರಾಗುವುದು ,ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಇಳಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಆಟೋ ಡ್ರೈವರ್ ಮಗ ಕ್ರಿಕೆಟ್ ನಲ್ಲಿ ಅಪ್ರತಿಮ ಸಾಧನೆ ಮಾಡಿ ವಿಶ್ವದಲ್ಲಿಯೇ ಗುರುತಿಸಿ ಕೊಂಡಿದ್ದಾರೆ. ಆತ ಮತ್ಯಾರು ಅಲ್ಲ […]
February 6, 2019

ದಿ ರೀನಾ ಡಿಸೋಜ ಶೋ: ಯಜುವೇಂದ್ರ ಚಹಲ್ ಸಿಂಗ್

ಟೀಂ ಇಂಡಿಯಾ ಕ್ರಿಕೆಟ್ ಕಂಡ ಅದ್ಭುತ ಬೌಲರ್, ಏಕದಿನ,ಟೆಸ್ಟ್,ಐಪಿಎಲ್‍ಪಂದ್ಯದಲ್ಲಿಯೂ ಬಹುಬೇಡಿಕೆಯ ಕ್ರೀಡಾ ತಾರೆ,ಬೌಲಿಂಗ್‍ನಲ್ಲೇ ಜಾದೂ ಮಾಡಿ ಪ್ರೇಕ್ಷಕರನ್ನೇ ಮಂತ್ರ ಮುಗ್ಧರನ್ನಾಗಿಸುವ ಕ್ರಿಕೆಟಿಗ…ಹೌದು ಇವರೇ ಟೀಂ ಇಂಡಿಯಾದ ಪ್ರಖ್ಯಾತ ಬೌಲರ್ ಯಜುವೇಂದ್ರ ಚಹಲ್ ಸಿಂಗ್..ಕಿರಿ ವಯಸ್ಸಿನಲ್ಲೇ ಅತಿ ಹೆಚ್ಚು ಸಾಧನೆ ಮಾಡಿ ದೇಶ-ವಿದೇಶದಲ್ಲಿ ಗುರುತಿಸಿ ಕೊಂಡ ಹೆಗ್ಗಳಿಕೆ ಇವರದ್ದು.ಇವರು ನಡೆದು ಬಂದ ಹಾದಿಯೇ ಬಲು ರೋಚಕ.ಗಲ್ಲಿ ಕ್ರಿಕೆಟ್ […]